ರಸ್ತೆಯ ಮೇಲೆ ಏನು ನಡೆಯುತ್ತಿದೆ ಎಂದು Waze ಮೂಲಕ ತಿಳಿಯಿರಿ. ನಿಮಗೆ ದಾರಿ ಗೊತ್ತಿದ್ದರೂ, Waze ನಿಮಗೆ ಟ್ರಾಫಿಕ್, ಪೋಲಿಸ್, ಅಪಾಯ, ಕಟ್ಟನೆ ಹಾಗು ಮತ್ತಷ್ಟು ವಿಚಾರಗಳನ್ನು ತಿಳಿಸುವುದು, ಅದು ನೇರವಾಗಿ. ನೀವು ಹೋಗುವ ದಾರಿಯಲ್ಲಿ ಟ್ರಾಫಿಕ್ ಹೆಚ್ಚಿದ್ದರೆ, Waze ನಿಮ್ಮ ದಾರಿ ಬದಲಾಯಿಸಿ ನಿಮಗೆ ಹೊತ್ತು ಉಳಿಸುವುದು.
Waze ಯಾಕೆ? - ಏನಾಗುತ್ತಿದೆ ಎಂದು ನೋಡಿ - ಟ್ರಾಫಿಕ್, ಪೋಲಿಸ್, ಅಪಾಯ ಹಾಗು ಮತ್ತಷ್ಟು ವಿಚಾರಗಳ ಬಗ್ಗೆ ಎಚ್ಚರಿಕೆಗಳು ನೀವು ಓಡಿಸುವಾಗ - ಅಲ್ಲಿಗೆ ಬೇಗನೆ ತಲುಪಿ - ತಕ್ಷಣದ ರೂಟಿಂಗ್ ಬದಲಾವಣೆಗಳು, ನಿಮಗೆ ಟ್ರಾಫಿಕ್ ತಪ್ಪಿಸಿ ಹೊತ್ತು ಉಳಿಸಲು ◦ ಯಾವಾಗ ತಲುಪುವಿರಿ ಎಂದು ತಿಳಿಯಿರಿ - ನೇರ ಟ್ರಾಫಿಕ್ ಡಾಟಾ ಬಳಸಿ ನಿಮ್ಮ ತಲುಪುವ ಹೊತ್ತನ್ನು ಎಣಿಸಲಾಗುವುದು - ಪೆಟ್ರೋಲಿಗೆ ಹೆಚ್ಚು ಹಣ ಖರ್ಚು ಮಾಡಬೇಡಿ - ನೀವು ಹೋಗುವ ದಾರಿಯಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ಎಲ್ಲಿ ಸಿಗುವುದು ಎಂದು ತಿಳಿಯಿರಿ - Android ಆಟೋ ಜೊತೆ ಓಡಿಸಿ - ನಿಮ್ಮ ಕಾರಿನ ಪರದೆಯ ಮೇಲೆ Waze ಹಾಕಿಕೊಳ್ಳಿ - ಎಂದಿಗೂ ಕಳೆದು ಹೋಗದಿರಿ - ಓಡಿಸುವಾಗ ದಾರಿ ತಿಳಿಸಲು ನಿಮಗೆ ಬೇಕಾದ ಧ್ವನಿಯನ್ನು ಆರಿಸಿ ಹಾಗು ಆಲಿಸಿ
ತಯಾರಾಗಿರಿ, Waze ಜೊತೆ ನಡೆಸಿ.
ಅಪ್‌ಡೇಟ್ ದಿನಾಂಕ
ಜನ 1, 2025
Maps ಮತ್ತು ನ್ಯಾವಿಗೇಶನ್
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು