Google Lens

4.7
2.48ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Lens, ಕೇವಲ ನಿಮ್ಮ ಕ್ಯಾಮರಾ ಅಥವಾ ಫೋಟೋವನ್ನು ಬಳಸಿಕೊಂಡು ನೀವು ನೋಡುವುದನ್ನು ಹುಡುಕಲು, ಕೆಲಸಗಳನ್ನು ವೇಗವಾಗಿ ಮಾಡಲು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅನುಮತಿಸುತ್ತದೆ.

ಪಠ್ಯವನ್ನು ಸ್ಕ್ಯಾನ್ ಮಾಡಿ ಮತ್ತು ಅನುವಾದಿಸಿ
ನೀವು ನೋಡುವ ಶಬ್ಧಗಳನ್ನು ಅನುವಾದಿಸಿ, ವ್ಯಾಪಾರದ ಕಾರ್ಡ್ ಅನ್ನು ನಿಮ್ಮ ಸಂಪರ್ಕಗಳಲ್ಲಿ ಉಳಿಸಿ, ಪೋಸ್ಟರ್ ಬಳಸಿಕೊಂಡು ನಿಮ್ಮ ಕ್ಯಾಲೆಂಡರ್‌ಗೆ ಈವೆಂಟ್‌ಗಳನ್ನು ಸೇರಿಸಿ ಮತ್ತು ಸಮಯವನ್ನು ಉಳಿಸಲು ಸಂಕೀರ್ಣವಾದ ಕೋಡ್‌ಗಳು ಅಥವಾ ದೀರ್ಘ ಪ್ಯಾರಾಗಳನ್ನು ನಿಮ್ಮ ಫೋನ್‌ನಲ್ಲಿ ನಕಲಿಸಿ ಮತ್ತು ಅಂಟಿಸಿ.

ಗಿಡಗಳು ಮತ್ತು ಪ್ರಾಣಿಗಳನ್ನು ಗುರುತಿಸಿ
ನಿಮ್ಮ ಸ್ನೇಹಿತರ ಅಪಾರ್ಟ್‌ಮೆಂಟ್‌ನಲ್ಲಿರುವ ಆ ಸಸ್ಯ ಯಾವುದು ಅಥವಾ ಉದ್ಯಾನದಲ್ಲಿ ನೀವು ನೋಡಿದ ನಾಯಿ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಸುತ್ತಮುತ್ತಲಿರುವ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡಿ
ಲ್ಯಾಂಡ್‌ಮಾರ್ಕ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಯ ಮುಂಭಾಗಗಳನ್ನು ಗುರುತಿಸಿ ಮತ್ತು ಕಲಿಯಿರಿ. ರೇಟಿಂಗ್‌ಗಳು, ಕಾರ್ಯಾಚರಣೆಯ ಸಮಯಗಳು, ಐತಿಹಾಸಿಕ ಸಂಗತಿಗಳು ಮತ್ತು ಇತ್ಯಾದಿಗಳನ್ನು ವೀಕ್ಷಿಸಿ.

ನಿಮಗೆ ಇಷ್ಟವಾಗುವ ನೋಟವನ್ನು ಕಂಡುಕೊಳ್ಳಿ
ನಿಮ್ಮ ಕಣ್ಣನ್ನು ಸೆಳೆಯುವಂತಹ ಉಡುಪನ್ನು ನೋಡಬೇಕೆ? ಅಥವಾ ನಿಮ್ಮ ಲಿವಿಂಗ್ ರೂಂಗೆ ಸೂಕ್ತವಾಗುವ ಚೇರ್ ಅನ್ನು ನೋಡಬೇಕೆ? ನೀವು ಇಷ್ಟಪಡುವವರಿಗೆ ಸರಿಹೊಂದುವ ಉಡುಪುಗಳು, ಪೀಠೋಪಕರಣ ಮತ್ತು ಮನೆಯ ಅಲಂಕಾರಿಕ ವಸ್ತುಗಳನ್ನು ಕಂಡುಕೊಳ್ಳಿ.

ಯಾವುದನ್ನು ಆರ್ಡರ್ ಮಾಡಬೇಕೆಂದು ತಿಳಿದುಕೊಳ್ಳಿ
Google Maps ನಲ್ಲಿರುವ ವಿಮರ್ಶೆಗಳ ಆಧಾರದ ಮೇಲೆ ರೆಸ್ಟೋರೆಂಟ್ ಮೆನುವಿನಲ್ಲಿರುವ ಜನಪ್ರಿಯ ಭಕ್ಷ್ಯಗಳನ್ನು ನೋಡಿ.

ಕೋಡ್‌ಗಳನ್ನು ಸ್ಕ್ಯಾನ್ ಮಾಡಿ
QR ಕೋಡ್‌ಗಳು ಮತ್ತು ಬಾರ್‌ಕೋಡ್‌ಗಳನ್ನು ತ್ವರಿತವಾಗಿ ಸ್ಕ್ಯಾನ್ ಮಾಡಿ.

*ಸೀಮಿತ ಲಭ್ಯತೆ ಮತ್ತು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ g.co/help/lens ಗೆ ಭೇಟಿ ನೀಡಿ. ಕೆಲವು Lens ನ ವೈಶಿಷ್ಟ್ಯಗಳಿಗೆ ಇಂಟರ್ನೆಟ್ ಕನೆಕ್ಷನ್‌ನ ಅಗತ್ಯವಿದೆ.
ಅಪ್‌ಡೇಟ್‌ ದಿನಾಂಕ
ಆಗ 6, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ಫೋಟೋಗಳು ಮತ್ತು ವೀಡಿಯೊಗಳು ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
2.47ಮಿ ವಿಮರ್ಶೆಗಳು
Google ಬಳಕೆದಾರರು
ಅಕ್ಟೋಬರ್ 25, 2024
(ជាជម្រើស)
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
anpatil manvi
ಆಗಸ್ಟ್ 27, 2024
ಚೆನ್ನಾಗಿದೆ
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
kumar nayak
ಅಕ್ಟೋಬರ್ 3, 2024
ಉತ್ತಮವಾದ ಆಪ್
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Lens ಈಗ ಇನ್ನಷ್ಟು ನಿಖರ ಫಲಿತಾಂಶಗಳಿಗಾಗಿ ಕ್ಯಾಮರಾದ ಚಲನೆಯನ್ನು ವಿಶ್ಲೇಷಿಸುತ್ತದೆ.