Google Wallet

3.9
1.78ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಎಸೆನ್ಶಿಯಲ್‌ಗಳಿಗೆ Google Wallet ನಿಮಗೆ ವೇಗವಾದ, ಸುರಕ್ಷಿತ ಆ್ಯಕ್ಸೆಸ್ ಅನ್ನು ನೀಡುತ್ತದೆ. ಫ್ಲೈಟ್‌ನಲ್ಲಿ ಪ್ರಯಾಣಿಸಿ, ಚಲನಚಿತ್ರ ನೋಡಲು ಹೋಗಿ, ನಿಮ್ಮ ಮೆಚ್ಚಿನ ಸ್ಟೋರ್‌ಗಳಲ್ಲಿ ರಿವಾರ್ಡ್‌ಗಳನ್ನು ಗಳಿಸಿ ಮತ್ತು ಇನ್ನಷ್ಟು ಮಾಡಿ - ಎಲ್ಲವೂ ನಿಮ್ಮ Android ಫೋನ್‌ನಲ್ಲಿಯೇ. ನೀವು ಆಫ್‌ಲೈನ್‌ನಲ್ಲಿರುವಾಗಲೂ ಸಹ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಸುರಕ್ಷಿತವಾಗಿರಿಸಿ.

ಅನುಕೂಲಕರವಾಗಿದೆ
ನಿಮಗೆ ಬೇಕಾದುದನ್ನು ತ್ವರಿತವಾಗಿ ಪಡೆಯಿರಿ
• ನಿಮ್ಮ ದೈನಂದಿನ ಎಸೆನ್ಶಿಯಲ್‌ಗಳನ್ನು ಆ್ಯಕ್ಸೆಸ್ ಮಾಡಲು ಮೂರು ತ್ವರಿತ ವಿಧಾನಗಳು: ವೇಗವಾಗಿ ಆ್ಯಕ್ಸೆಸ್ ಮಾಡಲು ನಿಮ್ಮ ಫೋನ್‌ನ ತ್ವರಿತ ಸೆಟ್ಟಿಂಗ್‌ಗಳನ್ನು ಬಳಸಿ, ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ Wallet ಆ್ಯಪ್ ತೆರೆಯಿರಿ ಅಥವಾ ನಿಮ್ಮ ಕೈಗಳು ಕಾರ್ಯನಿರತವಾಗಿರುವಾಗ Google Assistant ಅನ್ನು ಬಳಸಿ.
ಕಾರ್ಡ್‌ಗಳು, ಟಿಕೆಟ್‌ಗಳು, ಪಾಸ್‌ಗಳು ಹಾಗೂ ಮುಂತಾದವುಗಳನ್ನು ಕೊಂಡೊಯ್ಯಿರಿ
• ಫ್ಲೈಟ್‌ನಲ್ಲಿ ಪ್ರಯಾಣಿಸಿ, ಸಂಗೀತ ಕಚೇರಿಯನ್ನು ನೋಡಿ ಅಥವಾ ನಿಮ್ಮ ಮೆಚ್ಚಿನ ಸ್ಟೋರ್‌ಗಳಲ್ಲಿ ಇನ್ನಷ್ಟು ಪೇಮೆಂಟ್ ಫಾರ್ಮ್‌ಗಳನ್ನು ಹೊಂದಿರುವ ಡಿಜಿಟಲ್ ವಾಲೆಟ್ ಮೂಲಕ ರಿವಾರ್ಡ್‌ಗಳನ್ನು ಗಳಿಸಿ
ನಿಮಗೆ ಅಗತ್ಯವಿರುವುದನ್ನು, ನಿಮಗೆ ಬೇಕಾದಾಗ ಪಡೆಯಿರಿ
• ನಿಮ್ಮ Wallet ನಿಮಗೆ ಅಗತ್ಯವಿರುವಾಗ, ನಿಮಗೆ ಬೇಕಾದುದನ್ನು ಸೂಚಿಸಬಹುದು. ಪ್ರಯಾಣದ ದಿನದಂದು ನಿಮ್ಮ ಬೋರ್ಡಿಂಗ್ ಪಾಸ್‌ಗಾಗಿ ನೋಟಿಫಿಕೇಶನ್ ಅನ್ನು ಪಡೆಯಿರಿ, ಇದರಿಂದ ನೀವು ಪುನಃ ನಿಮ್ಮ ಬ್ಯಾಗ್‌ನಲ್ಲಿ ಹುಡುಕಾಡುವ ಅಗತ್ಯವಿಲ್ಲ.

ಉಪಯುಕ್ತವಾಗಿದೆ
Google ನಾದ್ಯಂತ ತಡೆರಹಿತ ಸಂಯೋಜನೆ
• ಫ್ಲೈಟ್ ಅಪ್‌ಡೇಟ್‌ಗಳು ಮತ್ತು ಈವೆಂಟ್ ನೋಟಿಫಿಕೇಶನ್‌ಗಳಂತಹ ಇತ್ತೀಚಿನ ಮಾಹಿತಿಯೊಂದಿಗೆ ನಿಮ್ಮ Calendar ಮತ್ತು Assistant ಅನ್ನು ಅಪ್‌ ಟು ಡೇಟ್‌‌ ಆಗಿರಿಸಲು ನಿಮ್ಮ Wallet ಅನ್ನು ಸಿಂಕ್ ಮಾಡಿ
• Maps, Shopping ಮತ್ತು ಇತ್ಯಾದಿಗಳಲ್ಲಿ ನಿಮ್ಮ ಪಾಯಿಂಟ್ ಬ್ಯಾಲೆನ್ಸ್‌ಗಳು ಮತ್ತು ಲಾಯಲ್ಟಿ ಪ್ರಯೋಜನಗಳನ್ನು ನೋಡುವ ಮೂಲಕ ಬುದ್ದಿವಂತಿಕೆಯಿಂದ ಶಾಪಿಂಗ್ ಮಾಡಿ
ತಕ್ಷಣವೇ ಬಳಸಲು ಪ್ರಾರಂಭಿಸಿ
• ನೀವು Gmail ನಲ್ಲಿ ಸೇವ್ ಮಾಡಿರುವ ಕಾರ್ಡ್‌ಗಳು, ಬೋರ್ಡಿಂಗ್ ಪಾಸ್‌ಗಳು, ಲಾಯಲ್ಟಿ ಕಾರ್ಡ್‌ಗಳು ಮತ್ತು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯದೊಂದಿಗೆ ಸೆಟಪ್ ಮಾಡುವುದು ತಡೆರಹಿತವಾಗಿದೆ.
ಪ್ರಯಾಣದಲ್ಲಿರುವಾಗ ತಿಳಿಯುತ್ತಲಿರಿ
• Google Search ಮೂಲಕ ಪಡೆದ ಇತ್ತೀಚಿನ ಮಾಹಿತಿಯನ್ನು ಬಳಸಿಕೊಂಡು ಫ್ಲೈಟ್‌ಗಳ ಪ್ರಯಾಣವನ್ನು ಸುಲಭಗೊಳಿಸಿ. ಗೇಟ್ ಬದಲಾವಣೆಗಳು ಅಥವಾ ಅನಿರೀಕ್ಷಿತ ಫ್ಲೈಟ್‌ ವಿಳಂಬಗಳ ಕುರಿತ ಅಪ್‌ಡೇಟ್‌ಗಳನ್ನು Google Wallet ನಿಮಗೆ ನೀಡುತ್ತಿರುತ್ತದೆ.

ಸುರಕ್ಷಿತ ಮತ್ತು ಖಾಸಗಿ
ಎಲ್ಲವನ್ನೂ ಕೊಂಡೊಯ್ಯಲು ಸುರಕ್ಷಿತ ಮಾರ್ಗವಾಗಿದೆ
• ನಿಮ್ಮ ಎಲ್ಲಾ ಎಸೆನ್ಶಿಯಲ್‌ಗಳನ್ನು ಸಂರಕ್ಷಿಸಲು Google Wallet ನ ಪ್ರತಿಯೊಂದು ಭಾಗಕ್ಕೂ ಭದ್ರತೆ ಮತ್ತು ಗೌಪ್ಯತೆಯನ್ನು ನಿರ್ಮಿಸಲಾಗಿದೆ.
ನೀವು ನಂಬಬಹುದಾದ Android ಭದ್ರತೆ
• 2-ಹಂತದ ದೃಢೀಕರಣ, Find My Phone ಮತ್ತು ದೂರದಿಂದಲೇ ಡೇಟಾವನ್ನು ಅಳಿಸುವಂತಹ ಸುಧಾರಿತ Android ಭದ್ರತಾ ಫೀಚರ್‌ಗಳ ಮೂಲಕ ನಿಮ್ಮ ಡೇಟಾ ಮತ್ತು ಎಸೆನ್ಶಿಯಲ್‌ಗಳನ್ನು ಸುರಕ್ಷಿತವಾಗಿರಿಸಿ.
ನಿಮ್ಮ ಡೇಟಾ ನಿಮ್ಮ ನಿಯಂತ್ರಣದಲ್ಲಿದೆ
• ಬಳಸಲು ಸುಲಭವಾದ ಗೌಪ್ಯತೆ ನಿಯಂತ್ರಣಗಳು ನಿಮಗೆ ಸೂಕ್ತವಾದ ಅನುಭವ ಒದಗಿಸಲು Google ಉತ್ಪನ್ನಗಳಾದ್ಯಂತ ಮಾಹಿತಿ ಹಂಚಿಕೊಳ್ಳುವ ಆಯ್ಕೆಯನ್ನು ಅನುಮತಿಸುತ್ತದೆ.

Google Wallet ಎಲ್ಲಾ Android ಫೋನ್‌ಗಳಲ್ಲಿ (Pie 9.0+) ಲಭ್ಯವಿದೆ.

ಇನ್ನೂ ಪ್ರಶ್ನೆಗಳಿವೆಯೇ? support.google.com/wallet ಗೆ ಹೋಗಿ.
ಅಪ್‌ಡೇಟ್‌ ದಿನಾಂಕ
ಜನ 8, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 2 ಇತರರು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
1.74ಮಿ ವಿಮರ್ಶೆಗಳು
Google ಬಳಕೆದಾರರು
ಅಕ್ಟೋಬರ್ 26, 2024
" ល្អរ "
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Vishwa Rao
ಆಗಸ್ಟ್ 1, 2024
Good experience. Reliable.
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Panindra Nadig
ಜುಲೈ 15, 2022
Ask for location and it won't turn off after closing app. No other UPI use location also cashback are worthless. Slow processing 70% times payment fails
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?