Likee (ಹಳೆಯ ಹೆಸರು LIKE) ಇದು ಜನಪ್ರಿಯವಾದ ಜಾಗತಿಕ ಮೂಲ ವೀಡಿಯೊ ರಚನೆ ಮತ್ತು ಹಂಚಿಕೆಯ ವೇದಿಕೆಯಾಗಿದೆ.
ಜಗತ್ತಿನ ಮುಂಚೂಣಿ ವಿಶೇಷ ಎಫೆಕ್ಟ್‌ಗಳ ಕಿರುಚಿತ್ರ ಎಡಿಟಿಂಗ್ ಪರಿಕರ
ಸಾವಿರಾರು ಸ್ಟಿಕ್ಕರ್‌ಗಳು ಮತ್ತು ಸಂಗೀತದ ಮಾಂತ್ರಿಕ ಫಿಲ್ಟರ್‌ಗಳ ನೆರವಿನಿಂದ ಕಲ್ಪನೆಗೆ ಜೀವ ತುಂಬಿದೆ. Likee ನಲ್ಲಿ, ಪ್ರತಿಯೊಬ್ಬರೂ ಸಹ ಸುಲಭವಾಗಿ ಟ್ಯಾಪ್ ಮಾಡುವ ಮೂಲಕ ಟ್ರೆಂಡಿಂಗ್ ವೀಡಿಯೊಗಳನ್ನು ರಚಿಸಬಹುದು ಮತ್ತು ತಮ್ಮ ಸಾಮಾಜಿಕ ವಲಯಗಳಲ್ಲಿ ವೀಡಿಯೊ ಸ್ಟಾರ್ ಆಗಿ ಹೊರಹೊಮ್ಮಬಹುದು! ಕೆಲವೇ ಕ್ಷಣಗಳಲ್ಲಿ ಬ್ಲಾಕ್‌ಬಸ್ಟರ್ ವೀಡಿಯೊವನ್ನು ರಚಿಸಲು ಉತ್ಕೃಷ್ಟ ವೈಶಿಷ್ಟ್ಯವನ್ನು ಕೂಡ ನೀವು ಬಳಸಬಹುದು ಅಥವಾ ಒಂದೇ ನಿಮಿಷದಲ್ಲಿ ವಿಶೇಷ ಸಂಗೀತದ ವೀಡಿಯೊವನ್ನು ರಚಿಸಬಹುದು!
ಜಗತ್ತಿನ ಮೂಲೆ ಮೂಲೆಗಳಿಂದ ಎಣಿಕೆಗೆ ನಿಲುಕದ ಮೂಲ ಮನರಂಜನೆ ಮತ್ತು ತಿಳುವಳಿಕೆ ಸಂಗತಿಗಳು
ನೀವು Likee ರಚನೆಕಾರರ ಮೂಲ ವೀಡಿಯೊಗಳು, ಸಂಗೀತದ ವೀಡಿಯೊಗಳು ಮತ್ತು ಮೋಜಿನ ವೀಡಿಯೊ ತುಣುಕುಗಳನ್ನು ನೋಡಿ ಆನಂದಿಸುವುದಷ್ಟೇ ಅಲ್ಲ, ಆಹಾರ ಅನ್ವೇಷಣೆ ಸರಣಿಗಳು, ಜೀವನದ ಮೇಲಿನ ಆಕ್ರಮಣಗಳು ಹಾಗೂ ಮುಂತಾದ ವಿಶೇಷ ವೀಡಿಯೊಗಳನ್ನು ವೀಕ್ಷಿಸಬಲ್ಲಿರಿ! ಜಗತ್ತಿನ ಮುಂಚೂಣಿಯ ಚತುರ ಶಿಫಾರಸು ತಂತ್ರಜ್ಞಾನದ ಮೂಲಕ ಸಂಚಾಲಿತವಾಗಿದ್ದು, ನೀವು ಇಷ್ಟಪಡುವ ಆಸಕ್ತಿಕರ ಸಂಗತಿಗಳನ್ನು ಥಟ್ಟನೆ ಅನ್ವೇಷಿಸಬಲ್ಲಿರಿ ಎಂಬುದನ್ನು Likee ಖಚಿತಪಡಿಸುತ್ತದೆ!
ಕಿರುಚಿತ್ರ, ಲೈವ್ ಪ್ರಸಾರ ಮತ್ತು ಸಾಮಾಜಿಕ ಸಮುದಾಯ
ಜಗತ್ತಿನೆಲ್ಲೆಡೆ ಇರುವ ವಯಸ್ಕರು Likee ನಲ್ಲಿ ಒಟ್ಟುಗೂಡಿ, ಆಸಕ್ತಿಕರ ಜನರನ್ನು ಭೇಟಿ ಮಾಡುತ್ತಾರೆ. ನೀವು ಜಗತ್ತಿನಾದ್ಯಂತವಿರುವ ಹತ್ತಾರು ಲಕ್ಷ ಪ್ರಸಿದ್ಧ ವ್ಯಕ್ತಿಗಳು ಮತ್ತು ಪ್ರತಿಭಾವಂತ ಕಲಾವಿದರನ್ನು ಭೇಟಿ ಮಾಡುವ ಅವಕಾಶವನ್ನಷ್ಟೇ ಪಡೆಯುವುದಿಲ್ಲ, ಬದಲಾಗಿ ನಿಮ್ಮ ನಗರ ಅಥವಾ ನಿಮ್ಮ ಹತ್ತಿರದಲ್ಲಿ ವಾಸಿಸುತ್ತಿರುವ ಹೆಂಗೆಳೆಯ ವಯಸ್ಕರ ಸ್ನೇಹ ಸಂಪಾದನೆಯನ್ನು ಕೂಡ ಮಾಡಬಹುದಾಗಿದೆ!
ಜಗತ್ತಿನ ಮುಂಚೂಣಿ ವೀಡಿಯೊ ರಚನೆಯ ವೇದಿಕೆ
Likee ನಲ್ಲಿ, ನಿಮ್ಮ ಅಭಿಮಾನಿ ಬಳಗವನ್ನು ನೀವು ತ್ವರಿತವಾಗಿ ಹೆಚ್ಚಿಸಿಕೊಳ್ಳಬಹುದು! Likee ಪ್ರತಿಭಾವಂತ ವೀಡಿಯೊ ರಚನೆಕಾರರಿಗೆ ಒಂದು ಅವಕಾಶವನ್ನು ನೀಡಲು ಬದ್ಧವಾಗಿದ್ದು, ಈ ಮೂಲಕ ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರಿಗೂ ಅಧಿಕ ಗುಣಮಟ್ಟದ ವೀಡಿಯೊ ವಿಚಾರಗಳನ್ನು ರಚಿಸುವ ಮತ್ತು ಜನಪ್ರಿಯ ಪುಟಗಳಲ್ಲಿ ಶಿಫಾರಸು ಪಡೆಯುವ, ಕೋಟ್ಯಾಂತರ ವೀಡಿಯೊ ವೀಕ್ಷಣೆಗಳನ್ನು ಗಳಿಸುವ, ರಚನೆಕಾರರ ಪುರಸ್ಕಾರ ವೈಶಿಷ್ಟ್ಯದ ಮೂಲಕ ನೆಲೆ ಕಂಡುಕೊಳ್ಳುವ, ನಮ್ಮ ರಚನೆಕಾರರ ಪ್ರೋಗ್ರಾಂನಿಂದ ವೃತ್ತಿಪರ ತರಬೇತಿಯನ್ನು ಪಡೆಯುವ ಹಾಗೆಯೇ ಭವಿಷ್ಯದ ಇಂಟರ್ನೆಟ್ ಸ್ಟಾರ್ ಆಗುವ ಅವಕಾಶಗಳು ಸಿಗಲಿವೆ!
ವೈಶಿಷ್ಟ್ಯದ ಮುಖ್ಯಾಂಶಗಳು
- ಹೊಚ್ಚಹೊಸ ಮೇಕಪ್ + ಮೈಕ್ರೋ ಸರ್ಜರಿ ವೈಶಿಷ್ಟ್ಯಗಳು, ಇವು ಕೆಲವೇ ಕ್ಷಣಗಳಲ್ಲಿ ಅತ್ಯದ್ಭುತ ಮೇಕಪ್‌ಗಳನ್ನು ಮಾಡಲು ನಿಮಗೆ ಅವಕಾಶ ಕಲ್ಪಿಸಿಕೊಡುತ್ತವೆ!
- ಆಗಾಧವಾದ ವಿಶೇಷ ಎಫೆಕ್ಟ್‌ಗಳು, ಸಾವಿರಾರು ಸ್ಟಿಕ್ಕರ್‌ಗಳು ಮತ್ತು ಮಾಂತ್ರಿಕ ಎಮೋಟಿಕಾನ್‌ಗಳು ಈ ಪರಿಕರದಲ್ಲಿದ್ದು, ನಿಮ್ಮ ಪ್ರತಿಯೊಂದು ಸೆಲ್ಫೀ ಚಿತ್ರಗಳು ಮಂತ್ರಮಗ್ನವಾಗಿಸುವಷ್ಟು ಸುಂದರವಾಗಿರುತ್ತವೆ!
- ಕಟಿಂಗ್ ಎಡ್ಜ್ ಮ್ಯೂಸಿಕ್ ಮ್ಯಾಜಿಕ್ ಫಿಲ್ಟರ್‌ಗಳು, ಸಂಗೀತ ಸ್ವರಗಳ ಜೊತೆಗೆ ಪೂರ್ಣ ಪ್ರಮಾಣದಲ್ಲಿ ವಿಶೇಷ ಎಫೆಕ್ಟ್‌ಗಳ ಮೂಲಕ ವಿಶೇಷ ಸಂಗೀತದ ವೀಡಿಯೊಗಳನ್ನು ರಚಿಸಬಹುದು!
- ಸುಪ್ರೀಮ್, ಇದು ಕೆಲವೇ ಕ್ಷಣಗಳಲ್ಲಿ ನಿಮ್ಮ ಫೋಟೋಗಳನ್ನು ಬ್ಲಾಕ್‌ಬಸ್ಟರ್ ವೀಡಿಯೊ ಚಿತ್ರಗಳನ್ನಾಗಿ ಪರಿವರ್ತಿಸುವ ತ್ವರಿತ ರಚನೆಯ ಪರಿಕರವಾಗಿದೆ!
- ಡಬ್‌ಸ್ಮ್ಯಾಶ್, ಜಗತ್ತಿನ ಹೆಚ್ಚು ಜನಪ್ರಿಯ ಚಲನಚಿತ್ರಗಳ ಡಬ್ಬಿಂಗ್ ಸ್ಕ್ರಿಪ್ಟ್‌ಗಳ ಸಂಗ್ರಹಣೆಯಿಂದ ಕೂಡಿದ್ದು, ನಿಮಗೆ ಬೇಕಾದ ಚಲನಚಿತ್ರದ ಸ್ಟಾರ್ ನೀವಾಗಬಹುದು!
- ಮೋಜು ಮಾಡಿ ಮತ್ತು ಆಗಾಧವಾದ ಅಧಿಕ ಗುಣಮಟ್ಟದ ಮೂಲ ವೀಡಿಯೊಗಳ ವಿಷಯಗಳಿಂದ ಹೊಸ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ! ವಿಶಾಲವಾದ ಪ್ರಪಂಚವನ್ನು ಈಗಲೇ ಅನ್ವೇಷಿಸಿ ಮತ್ತು ಹಂಚಿಕೊಳ್ಳಿ!
- ನಾವೀನ್ಯತೆಯ ಮಾಂತ್ರಿಕ ಲೈವ್ ಪ್ರಸಾರ ವೇದಿಕೆ, ನಮ್ಮ ಅನನ್ಯ ಸಂವಾದಾತ್ಮಕ ಗೇಮ್‌ಪ್ಲೇ ಮತ್ತು ಉಡುಗೊರೆ ಪರಿಣಾಮಗಳ ಸಮೇತವಾಗಿ ಹೊಸ ಅನುಭವ ನಿಮಗಾಗಿ.
- "ಸಮೀಪ" ವೈಶಿಷ್ಟ್ಯವನ್ನು ಬಳಸಿಕೊಂಡು ಕಿರುಚಿತ್ರಗಳ ಮೂಲಕ ನಿಮ್ಮ ನಗರದಲ್ಲಿರುವ ಹೊಸ ಸ್ನೇಹಿತರನ್ನು ತ್ವರಿತವಾಗಿ ಭೇಟಿ ಮಾಡಿ!
- ಜಾಗತಿಕ ಕಿರುಚಿತ್ರ ರಚನೆಯ ವೇದಿಕೆ ಇದಾಗಿದ್ದು, ಇಲ್ಲಿ ಪ್ರತಿಯೊಬ್ಬರೂ ಕೂಡ ಜನಪ್ರಿಯತೆಯನ್ನು ಗಳಿಸುವ, ಕೋಟ್ಯಾಂತರ ವೀಡಿಯೊ ವೀಕ್ಷಣೆಗಳನ್ನು ತಮ್ಮದಾಗಿಸಿಕೊಳ್ಳುವ ಹಾಗೆಯೇ ಭವಿಷ್ಯದ ಇಂಟರ್ನೆಟ್ ಸ್ಟಾರ್ ಆಗುವ ಅವಕಾಶಗಳನ್ನು ಹೊಂದಿರುತ್ತಾರೆ!
ಅಪ್‌ಡೇಟ್ ದಿನಾಂಕ
ಜನ 20, 2025