ಸುಡೊಕು ಅನ್ನು “ರೀಜನ್ಸ್” ಎಂದು ಕರೆಯಲಾಗುವ 3X3 ಗ್ರಿಡ್ ಗಳಾಗಿ ವಿಂಗಡಿಸಿರುವ 9X9 ಗ್ರಿಡ್ ಜೊತೆಯಲ್ಲಿ ಆಡಲಾಗುತ್ತದೆ.
ಅದರ ಉದ್ದೇಶವು ಒಂದು ಸಂಖ್ಯೆಯು ಪ್ರತಿಯೊಂದು ಸಾಲು, ಕಾಲಂ ಮತ್ತು ರೀಜನ್ ಮೇಲೆ ಒಂದು ಬಾರಿ ಮಾತ್ರ ಕಾಣಿಸಿಕೊಂಡುವಂತೆ, 1 ಮತ್ತು 9 ರ ಮಧ್ಯೆ ಇರುವ ಸಂಖ್ಯೆಗಳೊಡನೆ ಖಾಲಿ ಸೆಲ್ ಗಳನ್ನು ಭರ್ತಿ ಮಾಡುವುದಾಗಿದೆ.
ಸುಲಭ, ಸಾಧಾರಣ ಮತ್ತು ಕಷ್ಟಕರ ಗೇಮ್ ಗಳು ವಿಶಿಷ್ಟ ಪರಿಹಾರ ಹೊಂದಿದೆ. ನೈಟ್ ಮೇರ್ ಗೇಮ್ ಗಳು ಮಲ್ಟಿಪಲ್ ಪರಿಹಾರಗಳನ್ನು ಹೊಂದಿರುತ್ತವೆ.
ಅನೇಕ ಸೆಟಿಂಗ್ ಗಳು:
-ಟ್ಯಾಬ್ಲೆಟ್ ಗಳು ಮತ್ತು ಫೋನ್ ಗಳಿಗಾಗಿ
-ಆಟೋ ಸೇವ್
-ಅಂಕಿಅಂಶಗಳು
-ಮಿತಿಯಿಲ್ಲದಷ್ಟು ಅನ್ ಡು ಗಳು
-ಸುಲಭ, ಸಾಧಾರಣ, ಕಷ್ಟಕರ, ನೈಟ್ ಮೇರ್ ಮೋಡ್ ಗಳು
ಈ ಗೇಮ್ ಅನ್ನು ಕನ್ನಡದಲ್ಲಿ ಸಂಪೂರ್ಣವಾಗಿ ಅನುವಾದಿಸಲಾಗಿದೆ.
ಅಪ್‌ಡೇಟ್ ದಿನಾಂಕ
ಆಗ 28, 2023