Yahoo Mail ಸಂಘಟಿತರಾಗಿ ಉಳಿಯಿರಿ

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.6
7.98ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪೋಷಕರ ಮಾರ್ಗದರ್ಶನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Gmail, Microsoft Outlook, AOL, AT&T ಮತ್ತು Yahoo ಮೇಲ್‌ಬಾಕ್ಸ್‌ಗಳಿಗಾಗಿ ಉನ್ನತ ದರ್ಜೆಯ ಇಮೇಲ್ ಆ್ಯಪ್ - Yahoo ಮೇಲ್ ಆಪ್ ಮೂಲಕ ಕೆಲಸ ಮಾಡುವ ಸಮಯ ಇದಾಗಿದೆ. ನಿಮಗೆ ಕಿರಿಕಿರಿಯಿಲ್ಲದ ಮೇಲ್‌ಬಾಕ್ಸ್, ಆ್ಯಡೆಡ್ ಕಸ್ಟಮೈಸೇಶನ್ ಅಥವಾ ವರ್ಗದ ಪ್ರಕಾರ ಇಮೇಲ್‌ಗಳನ್ನು ಸ್ವಯಂಚಾಲಿತವಾಗಿ ಆಯೋಜಿಸುವ ಇನ್‌ಬಾಕ್ಸ್ ಫಿಲ್ಟರ್‌ಗಳನ್ನು ಬಯಸುತ್ತೀರಾ, ನಾವು ನಿಮಗೆ ಬೇಕಾಗಿರುವ ಎಲ್ಲವನ್ನೂ ಒದಗಿಸಿದ್ದೇವೆ.

ನೆಚ್ಚಿನ ವೈಶಿಷ್ಟ್ಯಗಳು:

• ಪುಶ್ ಪ್ರೋಮೋಗಳಿಂದ ಒನ್-ಟ್ಯಾಪ್ ಮೂಲಕ ಅನ್‌ಸಬ್‌ಸ್ಕ್ರೈಬ್ ಮಾಡಿ
ಉದ್ದನೆಯ ಇಮೇಲ್‌ಗಳ ಕೊನೆಯಲ್ಲಿ ಆ ಚಿಕ್ಕ ಅನ್‌ಸಬ್‌ಸ್ಕ್ರೈಬ್ ಲಿಂಕ್‌ಗಳನ್ನು ಹುಡುಕಲು ಕಣ್ಣರಳಿಸಿ ನೋಡುವುದನ್ನು ನಿಲ್ಲಿಸಿ. ನಿಮ್ಮ ಎಲ್ಲಾ ಮೇಲಿಂಗ್ ಪಟ್ಟಿಗಳನ್ನು ನಾವು ಒಂದೇ ಸ್ಥಳದಲ್ಲಿ ಆಯೋಜಿಸುತ್ತೇವೆ, ಆದ್ದರಿಂದ ಒಂದು ಬಾರಿ ತ್ವರಿತವಾಗಿ ತಟ್ಟುವ ಮೂಲಕ ಗದ್ದಲದ ಸುದ್ದಿಪತ್ರಗಳು ಮತ್ತು ಪ್ರೋಮೋಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡುವುದು ಸುಲಭವಾಗಿದೆ.

• ನಿಮ್ಮ ಇನ್‌ಬಾಕ್ಸ್ ಅನ್ನು ಸುಲಭವಾಗಿ ಆಯೋಜಿಸಿ ಮತ್ತು ನ್ಯಾವಿಗೇಟ್ ಮಾಡಿ
ಅಟ್ಯಾಚ್‌ಮೆಂಟ್‌ಗಳು, ಸ್ಟಾರ್ ಮಾಡಿರುವ, ಓದದೆ ಇರುವ ಹಾಗೂ ಮುಂತಾದವುಗಳ ಮೂಲಕ ನಿಮ್ಮ ಇಮೇಲ್‌ಗಳನ್ನು ವಿಂಗಡಿಸುವ ಇನ್‌ಬಾಕ್ಸ್ ಫಿಲ್ಟರ್‌ಗಳೊಂದಿಗೆ ನಿಮಗೆ ಬೇಕಾದುದನ್ನು ತ್ವರಿತವಾಗಿ ಹುಡುಕಿ. ಒಂದೇ ಬಾರಿಗೆ 10,000 ಇಮೇಲ್‌ಗಳನ್ನು ಅಳಿಸುವ ಅಥವಾ ಮೂವ್ ಮಾಡುವ ಸಾಮರ್ಥ್ಯದೊಂದಿಗೆ ವ್ಯವಸ್ಥಿತವಾಗಿರಿ ಮತ್ತು ಜಂಕ್ ಮೇಲ್‌ಗಳನ್ನು ತೆರವುಗೊಳಿಸಿ.

• ಇತರೆ ನಿಮ್ಮ ಖಾತೆಗಳನ್ನು ಕನೆಕ್ಟ್ ಮಾಡಿ
ನಿಮ್ಮ Gmail, AOL, ಅಥವಾ Microsoft ಖಾತೆಗಳನ್ನು ಬಳಕೆ ಮಾಡಿ ಹಾಗೂ ಹೆಚ್ಚುವರಿ ಫೀಚರ್‌ಗಳ ಲಾಭವನ್ನು ಪಡೆಯಿರಿ. ನಿಮ್ಮ ಸ್ವಂತ ಸ್ವೈಪ್ ಕ್ರಿಯೆಗಳನ್ನು ಸೆಟ್ ಮಾಡಿ, ಧ್ವನಿಗಳನ್ನು ಬದಲಾಯಿಸಿ ಅಥವಾ ನಿಮ್ಮ ನೆಚ್ಚಿನ ಬಣ್ಣಕ್ಕೆ ಬದಲಿಸಿ. (ನಾವು ನೇರಳೆ ಬಣ್ಣವನ್ನು ಇಷ್ಟಪಡುತ್ತೇವೆ)

• ಆ್ಯಕ್ಸೆಸ್ಸಿಬಿಲಿಟಿ
ನಮ್ಮ ಉತ್ಪನ್ನಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ. Yahoo ಮೇಲ್ ಹೆಚ್ಚಿನ ಕಾಂಟ್ರಾಸ್ಟ್ ಥೀಮ್‌ಗಳು, ಡೈನಾಮಿಕ್ ಪಠ್ಯ ಮರುಗಾತ್ರಗೊಳಿಸುವಿಕೆ ಮತ್ತು ವಾಯ್ಸ್‌ಓವರ್ ಸ್ಕ್ರೀನ್ ರೀಡರ್ ಕಾಂಪ್ಯಾಟಿಬಿಲಿಟಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಇನ್‌ಬಾಕ್ಸ್‌ನ ಕೆಳಭಾಗದಲ್ಲಿರುವ ಫೋಲ್ಡರ್‌ಗಳು ಸಹಾಯಕ ತಂತ್ರಜ್ಞಾನ ಬಳಕೆದಾರರಿಗೆ ಸುಲಭವಾಗಿ ನ್ಯಾವಿಗೇಟ್ ಮಾಡಲು ಅನುಮತಿಸುತ್ತದೆ.

• 1,000GB ಉಚಿತ ಸಂಗ್ರಹಣೆ
ಇದು ಕೆಲವು ಇತರ ಇನ್‌ಬಾಕ್ಸ್‌ಗಳಿಗಿಂತ 985 ಕ್ಕೂ ಹೆಚ್ಚು ಎಂದು ಹೇಳಬಹುದು. ;) ಆಪ್ ಡೌನ್‌ಲೋಡ್ ಮಾಡಿ ಹಾಗೂ ಹೆಚ್ಚು ಸಂಗ್ರಹಣೆ ಇರುವ ಇನ್‌ಬಾಕ್ಸ್ ಪ್ರಯೋಜನ ಆನಂದಿಸಿ.

ಸೇವಾ ನಿಯಮಗಳು: https://legal.yahoo.com/us/en/yahoo/terms/otos/index.html
ಗೌಪ್ಯತೆ ನೀತಿ: https://legal.yahoo.com/us/en/yahoo/privacy/index.html


ಸೇವಾ ನಿಯಮಗಳು:
https://policies.yahoo.com/us/en/yahoo/terms/product-atos/comms-mailadfree/index.htm
https://policies.yahoo.com/us/en/yahoo/privacy/products/mail/index.htm
ಅಪ್‌ಡೇಟ್‌ ದಿನಾಂಕ
ಡಿಸೆಂ 16, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ಆ್ಯಪ್‌ ಚಟುವಟಿಕೆ, ಮತ್ತು ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.6
7.56ಮಿ ವಿಮರ್ಶೆಗಳು
Muralidhar N
ಸೆಪ್ಟೆಂಬರ್ 19, 2021
Very good email app
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಮೇ 20, 2019
good.
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಫೆಬ್ರವರಿ 22, 2018
Amazing
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?