WhatsApp Business

ಆ್ಯಪ್‌ನಲ್ಲಿನ ಖರೀದಿಗಳು
4.4
15.3ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಈ ಆ್ಯಪ್ ಕುರಿತು

ವ್ಯಾಪಾರಕ್ಕಾಗಿ ನೀವು ಇಷ್ಟಪಡುವಂತಹ WhatsApp ಜೊತೆಗೆ ಬಿಲ್ಟ್-ಇನ್ ಟೂಲ್‌ಗಳು ಕುರಿತು
WhatsApp Business ಒಂದು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ ಆ್ಯಪ್ ಆಗಿದ್ದು, ಬಿಲ್ಟ್-ಇನ್ ಟೂಲ್‌ಗಳೊಂದಿಗೆ ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಲು, ನಂಬಿಕೆಯನ್ನು ಬೆಳೆಸಿಕೊಳ್ಳಲು ಮತ್ತು ನಿಮ್ಮ ವ್ಯಾಪಾರವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ನೀವು ಉಚಿತ ಕಾಲ್‌ಗಳು* ಮತ್ತು ಉಚಿತ ಅಂತರರಾಷ್ಟ್ರೀಯ ಮೆಸೇಜಿಂಗ್* ಜೊತೆಗೆ ಹೆಚ್ಚಿನ ಸಂಭಾಷಣೆಗಳನ್ನು ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ವ್ಯಾಪಾರದ ಫೀಚರ್‌ಗಳನ್ನು ಪಡೆಯುತ್ತೀರಿ.

ಈ ರೀತಿಯ ವ್ಯಾಪಾರದ ಪ್ರಯೋಜನಗಳನ್ನು ಪಡೆಯಲು ಆ್ಯಪ್ ಡೌನ್‌ಲೋಡ್ ಮಾಡಿ:

ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ನಿಮಗಾಗಿ ಕೆಲಸ ಮಾಡಲು ಆ್ಯಪ್‌ಗೆ ಅವಕಾಶ ನೀಡುವ ಮೂಲಕ ಸಮಯವನ್ನು ಉಳಿಸಿ! ಗ್ರಾಹಕರಿಗೆ ಸ್ವಯಂಚಾಲಿತ ತ್ವರಿತ ಪ್ರತ್ಯುತ್ತರಗಳನ್ನು ಮತ್ತು ಅಲಭ್ಯತೆಯ ಮೆಸೇಜ್‌ಗಳನ್ನು ಕಳುಹಿಸಿ ಇದರಿಂದ ನೀವು ಎಂದೂ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಪ್ರಮುಖ ಸಂಭಾಷಣೆಗಳನ್ನು ತ್ವರಿತವಾಗಿ ಸಂಯೋಜಿಸಲು, ಫಿಲ್ಟರ್ ಮಾಡಲು ಮತ್ತು ಹುಡುಕಲು ಲೇಬಲ್‌ಗಳನ್ನು ಬಳಸಿ. ಆಫರ್ ಅಥವಾ ಸುದ್ದಿಯನ್ನು ಹಂಚಿಕೊಳ್ಳಲು ಸ್ಟೇಟಸ್ ಅನ್ನು ರಚಿಸಿ ಮತ್ತು ಉತ್ತಮ ಗ್ರಾಹಕ ಅನುಭವವನ್ನು ರಚಿಸಲು ಆ್ಯಪ್‌ನಲ್ಲಿ ಆರ್ಡರ್‌ಗಳು ಮತ್ತು ಪಾವತಿಗಳನ್ನು** ಸಹ ತೆಗೆದುಕೊಳ್ಳಿ.
ಸಂಬಂಧಗಳು ಮತ್ತು ನಂಬಿಕೆಯನ್ನು ನಿರ್ಮಿಸಿ. ಸುರಕ್ಷಿತ ಪ್ಲಾಟ್‌ಫಾರಂನಲ್ಲಿನ ವೃತ್ತಿಪರ ವ್ಯಾವಹಾರಿಕ ಪ್ರೊಫೈಲ್‌ನೊಂದಿಗೆ, ನೀವು ಗ್ರಾಹಕರೊಂದಿಗೆ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ನಿರ್ಮಿಸುತ್ತೀರಿ. ಹೆಚ್ಚು ಸ್ಪಂದಿಸುವ ಕಸ್ಟಮರ್ ಸಪೋರ್ಟ್ ಒದಗಿಸಲು ಮತ್ತು ದೀರ್ಘಾವಧಿಯ ನಿಷ್ಠೆಯನ್ನು ನಿರ್ಮಿಸಲು ಆ್ಯಪ್ ಅನ್ನು ಬಳಸಿ. ನಿಮ್ಮ ದೃಢೀಕರಣವನ್ನು ಬಲಪಡಿಸಲು Meta Verified*** ಗೆ ಸಬ್‌ಸ್ಕ್ರೈಬ್ ಮಾಡಿ.
ಹೆಚ್ಚು ಮಾರಾಟ ಮಾಡಿ ಮತ್ತು ಬೆಳೆಯಿರಿ. ಅನ್ವೇಷಿಸಲ್ಪಡಿ, ಜಾಹೀರಾತು ನೀಡಿ ಮತ್ತು ಹೆಚ್ಚು ಮೌಲ್ಯಯುತ ಗ್ರಾಹಕರ ಸಂಪರ್ಕಗಳನ್ನು ಮಾಡಿಕೊಳ್ಳಿ. ಗ್ರಾಹಕರಿಗೆ ಉದ್ದೇಶಿತ ಆಫರ್‌ಗಳನ್ನು ಕಳುಹಿಸುವ ಮೂಲಕ ಮಾರಾಟವನ್ನು ಹೆಚ್ಚಿಸಿ; WhatsApp ಗೆ ಕ್ಲಿಕ್ ಮಾಡುವ ಜಾಹೀರಾತುಗಳನ್ನು ರಚಿಸಿ; ನಿಮ್ಮ ಪ್ರಾಡಕ್ಟ್ ಕ್ಯಾಟಲಾಗ್ ಪ್ರದರ್ಶಿಸಿ; ಮತ್ತು ಗ್ರಾಹಕರಿಗೆ ಆ್ಯಪ್‌ನಲ್ಲಿನ ಆರ್ಡರ್‌ಗಳು ಮತ್ತು ಪಾವತಿಯ ಅನುಕೂಲತೆಯನ್ನು ನೀಡಿ.**

ಆಗಾಗ ಕೇಳಲಾಗುವ ಪ್ರಶ್ನೆಗಳು
ಎಲ್ಲಾ ಫೀಚರ್‌ಗಳು ಉಚಿತವಾಗಿವೆಯೇ?
ಉಚಿತ ಮತ್ತು ಪಾವತಿಸಿದ ಫೀಚರ್‌ಗಳೊಂದಿಗೆ ಆ್ಯಪ್ ಡೌನ್‌ಲೋಡ್ ಮಾಡಲು ಮತ್ತು ಬಳಸಲು ಉಚಿತವಾಗಿದೆ.

ನನ್ನ ವೈಯಕ್ತಿಕ WhatsApp ಅನ್ನು ನಾನು ಇನ್ನೂ ಬಳಸಬಹುದೇ?
ಹೌದು! ನೀವು ಎರಡು ವಿಭಿನ್ನ ಫೋನ್ ನಂಬರ್‌ಗಳನ್ನು ಹೊಂದಿರುವವರೆಗೆ, ನಿಮ್ಮ ವ್ಯಾಪಾರ ಮತ್ತು ವೈಯಕ್ತಿಕ ಖಾತೆಗಳು ಒಂದೇ ಸಾಧನದಲ್ಲಿ ಒಟ್ಟಿಗೆ ಇರುತ್ತವೆ.

ನನ್ನ ಹಳೆಯ ಚಾಟ್‍ ಮೂಲಕ ನಾನು ಟ್ರಾನ್ಸ್‌ಫರ್‌ ಮಾಡಬಹುದೇ?
ಹೌದು. ನೀವು WhatsApp Business ಆ್ಯಪ್ ಅನ್ನು ಹೊಂದಿಸಿದಾಗ, ನಿಮ್ಮ ಮೆಸೇಜ್‌ಗಳು, ಮೀಡಿಯಾ ಮತ್ತು ಕಾಂಟ್ಯಾಕ್ಟ್‌ಗಳನ್ನು ನಿಮ್ಮ ವ್ಯವಹಾರಿಕ ಖಾತೆಗೆ ಟ್ರಾನ್ಸ್‌ಫರ್ ಮಾಡಲು ನಿಮ್ಮ WhatsApp ಖಾತೆಯಿಂದ ಬ್ಯಾಕ್‌ಅಪ್ ಅನ್ನು ರಿಸ್ಟೋರ್ ಮಾಡಬಹುದು.

ನಾನು ಎಷ್ಟು ಸಾಧನಗಳನ್ನು ಕನೆಕ್ಟ್ ಮಾಡಬಹುದು?
ನಿಮ್ಮ ಖಾತೆಯಲ್ಲಿ ನೀವು ಒಟ್ಟು ಐದು ವೆಬ್ ಆಧಾರಿತ ಸಾಧನಗಳು ಅಥವಾ ಮೊಬೈಲ್ ಫೋನ್‌ಗಳನ್ನು ಹೊಂದಬಹುದು (ನೀವು Meta Verified*** ಗೆ ಸಬ್‌ಸ್ಕ್ರೈಬ್‌ ಮಾಡಿದ್ದರೆ 10 ರವರೆಗೆ).

*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.
**ಎಲ್ಲಾ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ
***ಶೀಘ್ರದಲ್ಲೇ ಪ್ರಪಂಚದಾದ್ಯಂತ ಲಭ್ಯವಾಗಲಿದೆ
ಅಪ್‌ಡೇಟ್‌ ದಿನಾಂಕ
ಜನ 21, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 5 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
15.1ಮಿ ವಿಮರ್ಶೆಗಳು
Ravi Kandappgol
ಡಿಸೆಂಬರ್ 29, 2024
ರವೀಂದ್ರ. ಶ.ಮಾಳಿ.
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
J Lakshmi Narassimhha bhattar Narassimhhattar
ಡಿಸೆಂಬರ್ 17, 2024
Good
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ganesha Achar b
ನವೆಂಬರ್ 12, 2024
Good
14 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• You can now add sale price to items in Catalog to create discounts and promotions




These features will roll out over the coming weeks.