ಉತ್ತುಂಗದ ಬ್ಯಾಟಿಂಗ್ ಹಾಗೂ ನಾಯಕತ್ವದ ಸವಾಲನ್ನು ನೇರ ಕ್ರಿಕೆಟ್ ಆಟದ ಮೂಲಕ ಎದುರಿಸಿ.
ನಿಮಗೆ ಸೂಕ್ತವೆನಿಸುವ ಬೌಲರ್ ಅನ್ನು ನಿಮ್ಮ ಎದುರಾಳಿಗೆ ಆಯ್ಕೆ ಮಾಡಿ ಹಾಗು ಅದನ್ನು ತಕ್ಷಣ ವೀಕ್ಷಿಸಿ ಬಾಲ್ ಅನ್ನು ಗಡಿಯಿಂದ ಆಚೆ ಹೊಡೆಯಿರಿ.
ತೆರೆಯಿರಿ ಪ್ರಪಂಚದಾದ್ಯಂತ ಕಂಗೊಳಿಸುವ ಹಾಗು ಅಭಿಮಾನಿಗಳಿಂದ ತುಂಬಿರುವ ಕ್ರೀಡಾಂಗಣದ ಅನುಭವವನ್ನು ಪ್ರತಿ ಹಂತದಲ್ಲೂ.
ಪಡೆಯಿರಿ ಹೊಸ ಕಿಟ್ ಚೀಲವನ್ನು, ಇರುವ ನಲವತ್ತು ಆಟಗಾರರಲ್ಲಿ ಆಯ್ಕೆ ಮಾಡಿರಿ ಹಾಗು ಬಲಪಡಿಸಿ ನಿಮ್ಮ ತಂಡವನ್ನು. ಆ ನಲವತ್ತರಲ್ಲಿ ಇರುವರು ದೈತ್ಯ ಸಿಕ್ಸರ್ ಬಾರಿಸುವ ದಾಂಡಿಗರು, ಕಲಾತ್ಮಕ ಆಟಗಾರರು, ಬುಗುರಿಯಂತೆ ಚೆಂಡನ್ನು ತಿರುಗಿಸುವ ಸ್ಪಿನ್ನರ್ ಗಳು ಹಾಗು ಗಾಳಿಯಲ್ಲಿ ತೇಲಿಸುವ ವೇಗಿಗಳು.
ವಾರದ ಲೀಗ್ ನಲ್ಲಿ ಬಡ್ತಿಯನ್ನು ಪಡೆಯುವುದರಿಂದ ಮೇಲ್ದರ್ಜೆ ಡಿವಿಶನ್ ಕಿಟ್ ಚೀಲವನ್ನು ಪಡೆಯುವ ಅವಕಾಶ.
ಲೀಡರ್ ಬೋರ್ಡಿನಲ್ಲಿ ಏರುವ ಮೂಲಕ ನಿಮ್ಮ ಪ್ರತಿಭೆಯನ್ನು ಸ್ಟಿಕ್ ಕ್ರಿಕೆಟ್ ಕ್ಲಾಶ್ ನ ಸೂಪರ್ ಸ್ಟಾರ್ ಆಗಿ ನಿರೂಪಿಸಿ.
ನಿಮ್ಮ ಅಂಕಿ ಅಂಶದ ಬಗ್ಗೆ ಹೆಮ್ಮೆಯಿರಲಿ! ಪ್ರತಿಯೊಂದು ಸಿಕ್ಸರ್ ಹಾಗೂ ಗೆಲುವನ್ನು ಲೆಕ್ಕ ಇಡಲಾಗುತ್ತದೆ, ನಿಮ್ಮ ಹಣ ಬಹುಮಾನದ ತರಹ.
ಸ್ಟಿಕ್ ಕ್ರಿಕೆಟ್ ಕ್ಲಾಶ್ ಆಟವು ಸ್ಟಿಕ್ ಕ್ರಿಕೆಟ್ ಸೂಪರ್ ಲೀಗಿನ ಸ್ಥಾಪಕರದ್ದೇ ಆಗಿದ್ದು, ಇದು ಆಪ್ ಸ್ಟೋರ್ ನಲ್ಲಿ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಮುಖ್ಯ ಸಂದೇಶ: ಈ ಆಟದಲ್ಲಿ ಆಪ್ ಒಳಗಿನ ಖರೀದಿಯನ್ನು ಒಳಗೊಂಡಿರುತ್ತದೆ. ಈ ಆಟವನ್ನು ಆಡಲು ಅಂತರ್ಜಾಲ ಅತ್ಯಗತ್ಯ.
ಅಪ್‌ಡೇಟ್ ದಿನಾಂಕ
ಜನ 8, 2025