ನನ್ನ ವಯಸ್ಸು 58 ನನ್ನ ದೃಷ್ಟಿಯು ಸ್ವಲ್ಪಮಟ್ಟಿಗೆ ಪರಿಪೂರ್ಣವಾಗಿಲ್ಲ, ನನಗೂ ಬೆರಳುಗಳಿವೆ ಅದರೆ ಅವುಗಳು ಬೆಂಕಿಕಡ್ಡಿಗಳ ತರಹ ಇರುವುದಿಲ್ಲ, ಈ ಸಮಸ್ಯೆ ನೋಡಿಯೇ ನಾವು ಈ ಕೀಲಿಮಣೇಯನ್ನು ನನಗಾಗಿ ತಯಾರಿಸಿಕೊಂಡಿದ್ದೇನೆ. ನೀವು 35 ವರ್ಷದ ಒಳಗೆ ಇದ್ದರೆ ಹಾಗೂ ನಿಮ್ಮ ದೃಷ್ಟಿದೋಷದ ಸಮಸ್ಯೆಯಿಲ್ಲದಿದ್ದರೆ ನೀವು ಇದನ್ನು ಇನಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ, ಆದರೂ ಮುಂದೆ ನಿಮಗೂ ಬೇಕಾಗಬಹುದು, ಸದ್ಯಕ್ಕಂತೂ ನಿಮ್ಮ ತಂದೆ ತಾಯಿಯರ ಮೊಬೈಲ್ ಬಳಕೆಗೆ ಈ ಕೀಲಿಮಣೆ ಒಂದು ವರದಾನವೇ ಸರಿ..
ಅಂಡ್ರಾಯ್ಡ್ ಪೋನುಗಳಿಗೆಂದೇ ಸೃಷ್ಟಿಸಿದ ದಕ್ಷವಾದ ಕೀಲಿಮಣೆಯಾಗಿದೆ. ಇದು ನಿಮ್ಮ ಪೋನಿನ ಪರದೆಯ 100%ರಷ್ಟು ಜಾಗವನ್ನು ಬಳಕೆಗೆ ಅನುವು ಮಾಡಿಕೊಡಬಲ್ಲದು(100% ಎಂಬುದು ಜಾಹಿರಾತಿನ ಗಿಮಿಕ್ ಅಲ್ಲ, ನಿಜವಾಗಿಯೂ ಈ ಕೀಲಿಮಣೆಯಲ್ಲಿ ಸಾಧ್ಯ, ಪೋನಿನ ಪರದೆಯ ಮೇಲೆ ಅಥವಾ ಕೆಳಗೆ ಎಳೆಯುವುದರಿಂದ 100% ವೀಕ್ಷಣೆ ಖಚಿತ.) ಚಿಕ್ಕ ಪರದೆಗಳಿರುವ ಮೊಬೈಲ್ ಪೋನುಗಳಲ್ಲಿಯೂ ಸಹ ದಪ್ಪ ಬೆರಳುಳ್ಳ ಬಳಕೆದಾರರು ಸುಲಭವಾಗಿ ಬಳಸಬಹುದಾಗಿದೆ ಈ ದಪ್ಪ್ದ ಕೀಲಿಮಣೆಯನ್ನು ಬಳಸುವುದರಿಂದ ವೀಕ್ಷಣೆಗೆ ಅನುಕೂಲವಾಗುವುದಲ್ಲದೇ ನಿಮ್ಮ ಕಣ್ಣಿಗೆ ಆಯಾಸ ತರುವುದಿಲ್ಲ.
ಈ ದಪ್ಪ ಕೀಲಿಮಣೆಯು ಒತ್ತಲು ಸುಲಭ- ಯಾವುದೇ ತಪ್ಪು ಅಕ್ಷರ ಒತ್ತುವ ಸಾಧ್ಯತೆಯಿರುವುದಿಲ್ಲ.
ಅಂಡ್ರಾಯ್ಡ್ ಪೋನುಗಳಲ್ಲಿ ಈ ಕೀಲಿಮಣೆಯನ್ನು ಸುಲಭವಾಗಿ ಕಲಿಸುವ ವಿನ್ಯಾಸವನ್ನು ಹೊಂದಿದೆ- ಇದರ QWERTY ಕೀಲಿಮಣೆಯ ಸೂಕ್ಷ್ಮವಾಗಿ ದೊಡ್ದ ಕೀಲಿಮಣೆಗೆ ಬದಲಾಗಬಲ್ಲದು, ದೊಡ್ದ ಕೈಗಳ ಬಳಕೆಗೆ ಅರ್ಹವಾಗಿದೆ.
ಅಪ್‌ಡೇಟ್ ದಿನಾಂಕ
ಜನ 12, 2025