ಶಕ್ತಿಶಾಲಿ Excel ಸ್ಪ್ರೆಡ್‌ಶೀಟ್ ಅಪ್ಲಿ ನಿಮ್ಮ ಫೈಲ್‌ಗಳನ್ನು ತ್ವರಿತ ಮತ್ತು ಸುಲಭವಾಗಿ ರಚಿಸಲು, ವೀಕ್ಷಿಸಲು, ಸಂಪಾದಿಸಲು ಮತ್ತು ಇತರರ ಜೊತೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇಮೇಲ್ ಸಂದೇಶಗಳಿಗೆ ಲಗತ್ತಿಸಿರುವ ಕಾರ್ಯಪುಸ್ತಕಗಳನ್ನು ವೀಕ್ಷಿಸಲು ಮತ್ತು ಸಂಪಾದಿಸಲು ಅದು ಅವಕಾಶ ನೀಡುತ್ತದೆ. ಅಕೌಂಟಿಂಗ್, ಆಡಿಟಿಂಗ್, ಹಣಕಾಸು ಅಥವಾ ಇತರೆ ಕ್ಷೇತ್ರಗಳಲ್ಲಿ, ಯಾರೊಂದಿಗೂ, ಎಲ್ಲಿ ಬೇಕಾದರೂ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ.
ನಿಮ್ಮ ಕೆಲಸವನ್ನು ಪರಿಶೀಲಿಸಿ ಅಥವಾ ಕಾರ್ಯ ನಿರ್ವಹಿಸುತ್ತಲೇ ಬಜೆಟ್ ಪ್ರಾರಂಭಿಸಿ. ದೃಢವಾದ ಸ್ವರೂಪಗೊಳಿಸುವಿಕೆ ಪರಿಕರಗಳು ಮತ್ತು ಅತ್ಯುತ್ತಮ ವೈಶಿಷ್ಟ್ಯಗಳ ಮೂಲಕ ನಿಮ್ಮದೇ ರೀತಿಯಲ್ಲಿ ನಿಮ್ಮ ಸ್ಪ್ರೆಡ್‌ಶೀಟ್ ಗ್ರಾಹಕೀಯಗೊಳಿಸಿ. ನಿಮ್ಮ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ನಿಮ್ಮ ಸ್ಪ್ರೆಡ್‌ಶೀಟ್ ನಿರ್ಮಿಸಲು Excel ನಿಮಗೆ ಅವಕಾಶ ನೀಡುತ್ತದೆ.
ಆತ್ಮವಿಶ್ವಾಸದಿಂದ ರಚಿಸಿ, ಲೆಕ್ಕಾಚಾರ ಮಾಡಿ ಮತ್ತು ವಿಶ್ಲೇಷಣೆ ಮಾಡಿ
Excel ನ ಆಧುನಿಕ ಟೆಂಪ್ಲೆಟ್‌ಗಳ ಮೂಲಕ ಬಜೆಟ್, ಕಾರ್ಯ ಪಟ್ಟಿ, ಅಕೌಂಟಿಂಗ್, ಹಣಕಾಸು ವಿಶ್ಲೇಷಣೆ ಪ್ರಾರಂಭಿಸಿ. ಲೆಕ್ಕಾಚಾರಗಳನ್ನು ಚಲಾಯಿಸಲು ನಿಮ್ಮ ಡೇಟಾ ವಿಶ್ಲೇಷಣೆ ಮಾಡಲು ಪರಿಚಿತ ಸೂತ್ರಗಳನ್ನು ಬಳಸಿ. ಕಾರ್ಯ ಪುಸ್ತಕವನ್ನು ಓದುವುದಕ್ಕೆ ಮತ್ತು ಬಳಸುವುದಕ್ಕೆ ಸುಲಭಗೊಳಿಸುವಂತೆ ಮಾಡಲು ಉನ್ನತ ಮಟ್ಟದ ವೈಶಿಷ್ಟ್ಯಗಳು ಮತ್ತು ಸ್ವರೂಪಗೊಳಿಸುವಿಕೆ ಆಯ್ಕೆಗಳು. ಯಾವುದೇ ಸಾಧನವನ್ನು ಬಳಸುತ್ತಿದ್ದರೂ, ಎಲ್ಲಾ ಸ್ಪ್ರೆಡ್‌ಶೀಟ್ ವೈಶಿಷ್ಟ್ಯಗಳು, ಸ್ವರೂಪಗಳು ಮತ್ತು ಸೂತ್ರಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಪರಿಶೀಲಿಸಿ, ಸಂಪಾದಿಸಿ ಮತ್ತು ಎಲ್ಲಿ ಬೇಕಾದರೂ ಕಾರ್ಯನಿರ್ವಹಿಸಿ
ಯಾವುದೇ ಸಾಧನದಿಂದ ನಿಮ್ಮ Excel ಫೈಲ್‌ಗಳನ್ನು ಪರಿಶೀಲಿಸಿ. ನಿಮ್ಮ ಡೇಟಾ ಸಂಪಾದಿಸಿ ಅಥವಾ ಎಲ್ಲಿಂದ ಬೇಕಾದರೂ ನಿಮ್ಮ ಕಾರ್ಯ ಪಟ್ಟಿಯನ್ನು ಪರಿಷ್ಕರಿಸಿ. ವಿಂಗಡಣೆ ಮತ್ತು ಫಿಲ್ಟರ್ ಲಂಬಸಾಲುಗಳಂತಹ ವೈಶಿಷ್ಟ್ಯಗಳು ನಿಮ್ಮ ಪರಿಶೀಲನೆಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಸುಲಭವಾಗಿ ಹಾಳೆಗಳನ್ನು ರಚಿಸಿ, ನಕಲು ಮಾಡಿ, ಮರೆ ಮಾಡಿ ಮತ್ತು ಅನ್‌ಹೈಡ್ ಮಾಡಿ.
ನಿಮ್ಮ ಡೇಟಾದ ಮೂಲಕ ಕತೆಯನ್ನು ತಿಳಿಸಿ
ನಿಮ್ಮ ಡೇಟಾವನ್ನು ಬದುಕಿಗೆ ತರಲು ಸಾಮಾನ್ಯ ಚಾರ್ಟ್‌ಗಳನ್ನು ಸೇರ್ಪಡಿಸಿ. ನಿಮ್ಮ ಡೇಟಾದಲ್ಲಿ ಪ್ರಮುಖ ಒಳನೋಟಗಳನ್ನು ಎದ್ದುಗಾಣಿಸಲು ಚಾರ್ಟ್ ಲೇಬಲ್‌ಗಳನ್ನು ಸೇರಿಸು ಮತ್ತು ಸಂಪಾದಿಸು ಎಂಬಂತಹ ವೈಶಿಷ್ಟ್ಯಗಳನ್ನು ಬಳಸಿ.
ಇಂಕ್ ಮೂಲಕ ಚಿತ್ರಿಸಿ ಮತ್ತು ಟಿಪ್ಪಣಿ ಮಾಡಿ
ಸ್ಪರ್ಶ ಸಾಮರ್ಥ್ಯಗಳನ್ನು ಹೊಂದಿರುವ ಸಾಧನಗಳಲ್ಲಿ Excel ನಲ್ಲಿ ಚಿತ್ರಿಸು ಟ್ಯಾಬ್ ವೈಶಿಷ್ಟ್ಯವನ್ನು ಬಳಸಿಕೊಂಡು ಟಿಪ್ಪಣಿಗಳನ್ನು ಮಾಡಿ, ನಿಮ್ಮ ಕಾರ್ಯಹಾಳೆಯ ಭಾಗಗಳನ್ನು ಎದ್ದುಗಾಣಿಸಿ, ಆಕಾರಗಳನ್ನು ರಚಿಸಿ ಅಥವಾ ಗಣಿತದ ಸಮೀಕರಣಗಳನ್ನು ಬರೆಯಿರಿ.
ಹಂಚಿಕೊಳ್ಳುವಿಕೆಯನ್ನು ಸುಲಭಗೊಳಿಸಲಾಗಿದೆ
ಕಾರ್ಯ ಪುಸ್ತಕದಲ್ಲಿ ನೇರವಾಗಿ ಕಾಮೆಂಟ್ ಸಂಪಾದಿಸಲು, ವೀಕ್ಷಿಸಲು, ಬರೆಯಲು ಇತರರನ್ನು ತ್ವರಿತವಾಗಿ ಆಮಂತ್ರಿಸಲು ತಟ್ಟುವ ಮೂಲಕ ಫೈಲ್‌ಗಳನ್ನು ಹಂಚಿ. ಕಾರ್ಯಹಾಳೆ ವಿಷಯವನ್ನು ಇಮೇಲ್ ಸಂದೇಶದ ಮುಖ್ಯಭಾಗದಲ್ಲಿ ಸ್ವರೂಪಕ್ಕೆ ಧಕ್ಕೆ ಬಾರದಂತೆ ನಕಲಿಸಿ, ಇತರೆ ಹಂಚಿಕೊಳ್ಳುವಿಕೆ ಆಯ್ಕೆಗಾಗಿ ಲಿಂಕ್ ಕಾರ್ಯಪುಸ್ತಕಕ್ಕೆ ಲಗತ್ತಿಸಿ,ನಕಲಿಸಿ.
ಅಗತ್ಯತೆ:
• OS ಆವೃತ್ತಿ: Android ನ ಬೆಂಬಲಿತ ಆವೃತ್ತಿ ಚಲಾಯಿಸುತ್ತಿರಬೇಕು ಮತ್ತು ARM-ಆಧಾರಿತ ಅಥವಾ Intel x86 ಪ್ರಾಸೆಸರ್ ಹೊಂದಿರಬೇಕು. Kitkat ಮತ್ತು Lollipop ಸಾಧನಕ್ಕೆ ಬೆಂಬಲ ಜೂನ್ 2019 ವರೆಗೆ ಮುಂದುವರಿಯುತ್ತದೆ.
• 1 GB RAM ಅಥವಾ ಹೆಚ್ಚಿನದು
ದಾಖಲೆಗಳನ್ನು ರಚಿಸಲು ಅಥವಾ ಸಂಪಾದಿಸಲು, 10.1 ಇಂಚುಗಳು ಅಥವಾ ಚಿಕ್ಕದಾಗಿರುವ ಪರದೆ ಗಾತ್ರವನ್ನು ಹೊಂದಿರುವ ಸಾಧನಗಳಲ್ಲಿ ಉಚಿತ Microsoft ಖಾತೆಯ ಮೂಲಕ ಸೈನ್ ಇನ್ ಮಾಡಿ.
ನಿಮ್ಮ ಫೋನ್, ಟ್ಯಾಬ್ಲೆಟ್, PC ಮತ್ತು Mac ಗೆ ಅರ್ಹ Microsoft 365 ಚಂದಾದಾರಿಕೆಯ ಮೂಲಕ ಪೂರ್ಣ Microsoft 365 ಅನುಭವವನ್ನು ಅನ್‌ಲಾಕ್ ಮಾಡಿ.
ಅಪ್ಲಿಯಿಂದ ಖರೀದಿಸಿದ Microsoft 365 ಚಂದಾದಾರಿಕೆಗೆ ನಿಮ್ಮ Play Store ಖಾತೆಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಮೊದಲೇ ಸ್ವಯಂ-ನವೀಕರಣವನ್ನು ನಿಷ್ಕ್ರಿಯಗೊಳಿಸದಿದ್ದರೆ, ಈಗಿನ ಚಂದಾದಾರಿಕೆ ಅವಧಿ ಅಂತ್ಯದ ಮೊದಲಿನ 24 ಗಂಟೆಯಲ್ಲಿ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ನಿಮ್ಮ Play Store ಖಾತೆ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಚಂದಾದಾರಿಕೆಗಳನ್ನು ನಿರ್ವಹಿಸಬಹುದು. ಸಕ್ರಿಯ ಚಂದಾದಾರಿಕೆ ಅವಧಿಯ ಸಮಯದಲ್ಲಿ ಚಂದಾದಾರಿಕೆಯನ್ನು ರದ್ದುಗೊಳಿಸಲಾಗುವುದಿಲ್ಲ.
ಅಪ್ಲಿಯನ್ನು Microsoft, ಮೂರನೇ-ಪಾರ್ಟಿ ಅಪ್ಲಿ ಪ್ರಕಾಶಕರು ನೀಡುತ್ತಿದ್ದಾರೆ ಇದು ಪ್ರತ್ಯೇಕ ಗೌಪ್ಯತೆ ಹೇಳಿಕೆ, ನಿಯಮಗಳು ಷರತ್ತಿಗೆ ಒಳಪಟ್ಟಿರುತ್ತದೆ. ಸ್ಟೋರ್ ಈ ಅಪ್ಲಿ ಬಳಕೆಯ ಮೂಲಕ ಒದಗಿಸಿದ ಡೇಟಾವನ್ನು, ಅನ್ವಯಿಸಿದ ಪ್ರಕಾರವಾಗಿ Microsoft ಮೂರನೇ-ಪಾರ್ಟಿ ಅಪ್ಲಿ ಪ್ರಕಾಶಕರು ಪ್ರವೇಶಿಸಬಹುದು ಅದನ್ನು ಸಂಯುಕ್ತ ಸಂಸ್ಥಾನಕ್ಕೆ Microsoft ಅಪ್ಲಿ ಪ್ರಕಾಶಕರು ಅವರ ಅಂಗಸಂಸ್ಥೆಗಳು ಸೇವೆ ನೀಡುಗರು ಸೌಲಭ್ಯವನ್ನು ನಿರ್ವಹಣೆ ಮಾಡುವ ಇತರ ದೇಶಕ್ಕೆ ವರ್ಗಾಯಿಸಬಹುದು, ಅಲ್ಲಿ ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು.
ಗಾಗಿನ ನಿಯಮಗಳು ಮತ್ತು ಸೇವೆಗಾಗಿ Microsoft ನ EULA ಅನ್ನು ದಯವಿಟ್ಟು ನೋಡಿ. ಅಪ್ಲಿಯನ್ನು ಸ್ಥಾಪನೆಗೊಳಿಸುವ ಮೂಲಕ, ನೀವು ಈ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪುತ್ತೀರಿ: http://aka.ms/eula
ಅಪ್‌ಡೇಟ್ ದಿನಾಂಕ
ಜನ 20, 2025