ಹಾವು ಮತ್ತು ಏಣಿಯ ಉಚಿತ ಮಣೆ ಆಟ

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.3
167ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 7
Google Play Pass ಸಬ್‌ಸ್ಕ್ರಿಪ್ಶನ್ ಜೊತೆಗೆ ಈ ಗೇಮ್ ಅನ್ನು, ಹಾಗೆಯೇ ಜಾಹೀರಾತುಗಳು ಮತ್ತು ಆ್ಯಪ್‌ನಲ್ಲಿನ ಖರೀದಿಗಳಿಂದ ಮುಕ್ತವಾಗಿರುವ ಇಂತಹ ನೂರಾರು ಗೇಮ್‌ಗಳನ್ನು ಆನಂದಿಸಿ. ನಿಯಮಗಳು ಅನ್ವಯಿಸುತ್ತವೆ. ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಅತ್ಯಂತ ರೋಮಾಂಚನಕಾರಿ ಹಾದಿಯಲ್ಲಿ ಹಾವು ಮತ್ತು ಏಣಿಯ ಆಟದ ಆನಂದ ವನ್ನು ಅನುಭವಿಸಿ! ಇದು ಕೇವಲ ಸಾಮಾನ್ಯ ಮಣೆ ಆಟ ಆಗಿರದೇ,ಅತ್ಯದ್ಭುತ, ಉತ್ತಮ ದರ್ಜೆಯ ವಿಭಿನ್ನ ರೀತಿಯ ಆಟವಾಗಿದೆ. ಈ ಹಾವು ಮತ್ತು ಏಣಿಯ ಆಟವು ಮಕ್ಕಳಿಗೂ ಮತ್ತು ವಯಸ್ಕರು ಎಲ್ಲರಿಗೂ ಸರಿ ಹೊಂದುತ್ತದೆ.

ಹಾವು ಮತ್ತು ಏಣಿ ಆಟವು ಅತ್ಯಂತ ಪುರಾತನ ವಾದ ಭಾರತೀಯ ಮಣೆ ಆಟವಾಗಿದ್ದು, ರಾಜ್ಯದ ರಾಜ ಮತ್ತು ಪ್ರಜೆಗಳಿಂದ ದಶಕಗಳಿಂದ ಆಳಲ್ಪಟ್ಟಿದೆ. ಇದೀಗ ಎಲ್ಲ ವಯೋಮಾನದ ವರು ತಮ್ಮ ಕುಟುಂಬದ ವರೊಂದಿಗೆ ಆನಂದ ಪಡುತ್ತಾರೆ. ಇದೊಂದು ಪರಿಪೂರ್ಣ ಕೌಟುಂಬಿಕ ಆಟವಾಗಿದ್ದು ಮಕ್ಕಳಲ್ಲದೆ ಹಿರಿಯರೂ ಕೂಡ ಗಂಟೆ ಗಟ್ಟ ಲೇ ಆಡುವ ದಾಳದ ಮಣೆಯ ಆಟವಾಗಿದೆ.

ಹಾವು ಮತ್ತು ಏಣಿಯ ಆಟವನ್ನು ಇನ್ನೂ ಕೆಲವು ಭಾಗಗಳಲ್ಲಿ "ಗಾಳಿ ಕೊಡೆ ಮತ್ತು ಏಣಿಯ ಆಟ" ವೆಂದು ಕರೆಯುತ್ತಾರೆ. ಹೆಸರು ಬೇರೆ ಆದರೂ ನಿಯಮ ಒಂದೇ ರೀತಿ ಆಗಿದ್ದು ರಾಜನಂತೆ ಆಟವಾಡಿ ಗೆಲ್ಲ ಬೇಕಾಗಿದೆ.

ಹಾವು ಮತ್ತು ಏಣಿಯ ಸಾಹಸ ಆಟವು ಒಂದು ಹೊಸ ಆಪ್ ಆಗಿದ್ದು, ಸರಳ ಪಂದ್ಯವಾಗಿದ್ದು, ಯಾರು ಮೇಲಕ್ಕೆ ತಲುಪುವ ರೋ ಅವರೇ ಆಟದ ರಾಜರು ಆಗುತ್ತಾರೆ. ಅದಕ್ಕಾಗಿ ನೀವು ದಾಳವನ್ನು ಎಸೆಯುತ್ತಾ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ವರೊಂದಿಗೆ ಕ್ರಮವಾಗಿ ಆಡಿ. ಗಂಟೆ ಗಟ್ಟಲೇ ರೈಲು, ಬಸ್ ಅಥವಾ ವಿಮಾನ ದಲ್ಲಿ ಪ್ರಯತ್ನಿಸುವಾಗಲೂ ಇದನ್ನು ಆನಂದಿಸಬಹುದು. ಇದಕ್ಕೆ ಅಂತರ್ಜಾಲ ತಾಣದ ಅವಶ್ಯಕತೆ ಇಲ್ಲ.

ಹಾವು ಮತ್ತು ಏಣಿಯ ಆಟವನ್ನು 4 ವಿಭಿನ್ನ ರೀತಿಯಲ್ಲಿ ಉಚಿತವಾಗಿ ಆಡಿರಿ :
ಆಟಗಾರ 1vs ಕಂಪ್ಯೂಟರ್
ಆಟಗಾರ 1vs ಆಟಗಾರ 2
ಆಟಗಾರ 1vs ಆಟಗಾರ 2 vs ಆಟಗಾರ 3
ಆಟಗಾರ 1 vs ಆಟಗಾರ 2 vs ಆಟಗಾರ 3 vs ಆಟಗಾರ 4

ಹಿರಿಯ ಮತ್ತು ಕಿರಿಯರ ಆಡುವ ಹಾವು ಮತ್ತು ಏಣಿಯ ಆಟ ವಿಶಿಷ್ಟತೆ- ಉಚಿತ ಹೊಸ ಮಣೆಯ ಆಟ:

ಎಲ್ಲ ವಯೋಮಾನದವರಿಗೆ: ಈ ಆಟವು ತುಂಬಾ ಸರಳ ವಾಗಿದ್ದು, ಯಾರು ಬೇಕಾದರೂ ಆಡಬಹುದು, ಹಿರಿಯರು ಮತ್ತು ಕಿರಿಯರು ಎಲ್ಲರೂ ಜೊತೆಗೂಡಿ ಆಡಬಹುದು. ಹಾವು ಮತ್ತು ಏಣಿಯ ಆಟವು ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗಿದೆ!

ಬಣ್ಣದ ಆಯ್ಕೆ: ನಿಮಗೆ ಇಷ್ಟವಾದ ಬಣ್ಣವನ್ನು ಆಯ್ಕೆ ಮಾಡಬಹುದು.

ಅಂತರ್ಜಾಲ ತಾಣ ದ ಅವಶ್ಯಕತೆ ಇಲ್ಲ: ಹಾವು ಮತ್ತು ಏಣಿಯ ಆಟ ವನ್ನು ಉಚಿತವಾಗಿ ಯಾವಾಗ ಬೇಕಾದರೂ, ಎಲ್ಲಿಯಾದರೂ ಅಂತರ್ಜಾಲ ದ ಅವಶ್ಯಕತೆ ಇಲ್ಲದೆ ಆಡಬಹುದು.

ಬಹು ಆಟಗಾರರು: ಇದರಲ್ಲಿ ಏಕಕಾಲಕ್ಕೆ 4 ಆಟಗಾರರು ಆಡಬಹುದಾಗಿದೆ, ನಿಮ್ಮ ಆಟವನ್ನು ಆಯ್ಕೆ ಮಾಡಿ ಆಡಿ. ಯಾರು ಗೆಲ್ಲುವರು ಅವರೇ ರಾಜ ಅಥವಾ ಮಾಸ್ಟರ್!

ಮತ್ತು ಯಾವುದೇ ಆಪ್ ನ ಅವಶ್ಯಕತೆ ಇಲ್ಲ: ಈ ಆಫ್ ನ ಒಳಗೆ ಮತ್ತೇನನ್ನು ಕೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ಉತ್ತಮ ಅನುಭವವನ್ನು ನೀಡಲು ಈ ಆಪ್ ನ ಒಳಗೆ ಮತ್ತೆ ಏನು ಕೊಳ್ಳಲು ಅವಕಾಶ ಇಲ್ಲ!

ಹಾವು ಮತ್ತು ಏಣಿಯ 3D ಆಟವನ್ನು ಹುಡುಕುತ್ತಾ ಇದ್ದೀರಾ? ಮತ್ತೆ ಎಲ್ಲಿಯೂ ಹುಡುಕಬೇಡಿ, ಈ ಹಾವು ಮತ್ತು ಏಣಿಯ ಆಟವು ನಿಮಗೆ 3D ಯ ಅನುಭವವನ್ನು ನೀಡುತ್ತದೆ.

ನೀವು ಪಗಡೆ ಆಡಲು ಬಯಸುತ್ತೀರಾ? ನೀವು ಪಗಡೆ ಮತ್ತು ಬೇರೆಯ ಮಣೆಯ ಆಟಗಳನ್ನು ಆಡಲು ಬಯಸುತ್ತೀರಾದರೇ, ನಿಶ್ಚಿತ ವಾಗಿಯೂ ಈ ನವೀನ ಹಾವು ಮತ್ತು ಏಣಿಯ ಸವಾಲಿನ ಆಟವನ್ನು ಇಷ್ಟ ಪಡುತ್ತಿರಿ!

ಈ ಪರಿಪೂರ್ಣ ಮಣೆ ಆಟ ಹಾವು ಮತ್ತು ಏಣಿಯ ವನ್ನು ಡೌನ್ ಲೋಡ್ ಮಾಡಿ ಮತ್ತು ಆಟವಾಡಿ!
ಅಪ್‌ಡೇಟ್‌ ದಿನಾಂಕ
ಡಿಸೆಂ 23, 2024
ಇದರಲ್ಲಿ ಲಭ್ಯವಿದೆ
Android, Windows

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
154ಸಾ ವಿಮರ್ಶೆಗಳು
Malkappa Makashi
ಅಕ್ಟೋಬರ್ 11, 2021
very nice 👌
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Flevy Andrade
ಜೂನ್ 13, 2021
nice game♥️♥️♥️♥️♥️♥️♥️♥️♥️♥️♥️✝️✝️✝️
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Touchzing Media Private Limited
ಜೂನ್ 14, 2021
ಧನ್ಯವಾದಗಳು! ನೀವು ಅದನ್ನು ಇಷ್ಟಪಡಲು ನಮಗೆ ಸಂತೋಷವಾಗಿದೆ!! ಆದರೆ ನೀವು ಅದನ್ನು ಇಷ್ಟಪಟ್ಟರೆ, ನಮಗೆ 5-ಸ್ಟಾರ್ ರೇಟಿಂಗ್ ನೀಡಿ. ನೀವು ಹಾವುಗಳು ಮತ್ತು ಏಣಿಗಳ ಆಟವನ್ನು ಆಡುವುದನ್ನು ಆನಂದಿಸಿದರೆ, ಆಗ ನೀವು ನಮ್ಮ ಲುಡೋ ಬೋರ್ಡ್ ಆಟವನ್ನು ಸಹ ಪ್ರೀತಿಸುತ್ತೀರಿ ಎಂದು ನಮಗೆ ಖಾತ್ರಿಯಿದೆ. ಅದನ್ನು ಪ್ರಯತ್ನಿಸಲು ಮರೆಯಬೇಡಿ!
Krishnamurti Nekar
ಜೂನ್ 25, 2021
ರೋಚಕವಾದ ಆಟ
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ನಾವು ಕೆಲವು ದೋಷಗಳನ್ನು ಪರಿಹರಿಸಿದ್ದೇವೆ ಮತ್ತು ನಿಮಗೆ ಪೂರ್ಣ ಅನುಭವವನ್ನು ನೀಡಲು ಅಪ್ಲಿಕೇಶನ್ ಅನ್ನು ಹೊಂದಿಸಲಾಗಿದೆ.